Loading...
Dharshan Timings
Mon - Sun : 07.00 AM - 08.00 PM
+91 9480033134

Puja




ಅಭಿಷೇಕ 101/-
ರುದ್ರಾಭಿಷೇಕ 201/-
ನಿರಂತರ ರುದ್ರಾಭಿಷೇಕ (25 ವರ್ಷಗಳ ಸೇವೆ ) 2001/-
ನಾಗಲಿಂಗಾನುಭವ ಗೋಷ್ಠಿ ಸೇವೆ (ಪ್ರತಿ ಅಮಾವಾಸ್ಯೆಯಂದು ) 1001/-
ಅನ್ನಸಂತರ್ಪಣೆ 1001/-
ನಿರಂತರ ಅನ್ನಸಂತರ್ಪಣೆ 5001/-
ಗ್ರಂಥ ಮುದ್ರಣ ಸೇವೆ 10,000/- ಮೇಲ್ಪಟ್ಟು

ಇತ್ಯಾದಿ ದೇಣಿಗೆಗಳನ್ನು ಇಲ್ಲಿ ಸಲ್ಲಿಸಬಹುದು

9480033134 ಸಂಖ್ಯೆಗೆ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ದೇಣಿಗೆ ಸಲ್ಲಿಸಬಹುದು

ಭಕ್ತರಿಗೆ ವಸತಿ ವ್ಯವಸ್ಥೆ ಇರುತ್ತದೆ

ನಾಗಲಿಂಗ ಸ್ವಾಮಿಗಳ, ಮೌನೇಶ್ವರರ ಚರಿತ್ರೆ ಇತ್ಯಾದಿ ಗ್ರಂಥಗಳನ್ನು ಪಡೆಯಬಹುದು

ನಾಗಲಿಂಗ ಸ್ವಾಮಿಗಳ ಫೋಟೋ, ಸ್ಟಿಕರ್, ಸಿದ್ದಿಯಂತ್ರ ಇತ್ಯಾದಿಗಳನ್ನು ಪಡೆಯಬಹುದು